ಯಾಕೋ, ನಕಲಿ ನೆಕ್ಲೆಸ್ ಕೊಟ್ಟಿದ್ಯಾ?
ಅವ: ನನ್ನ ಮದುವೆ ವಾರ್ಷಿಕೋತ್ಸವಕ್ಕೆ ಹೆಂಡತಿಗೆ ಡೈಮಂಡ್ ನೆಕ್ಲೆಸ್ ಕೊಡಿಸಿದೆ. ಅದಾದ ನಂತರ ಆರು ತಿಂಗಳು ಆಕೆ ನನ್ನ ಜೊತೆ ಮಾತಾಡಲಿಲ್ಲ!
ಇವ: ಯಾಕೋ, ನಕಲಿ ನೆಕ್ಲೆಸ್ ಕೊಟ್ಟಿದ್ಯಾ?
ಅವ: ಇಲ್ಲ ಇಬ್ಬರ ನಡುವೆ ಒಪ್ಪಂದ ಆಗಿತ್ತು!
ಅವ: ನನ್ನ ಮದುವೆ ವಾರ್ಷಿಕೋತ್ಸವಕ್ಕೆ ಹೆಂಡತಿಗೆ ಡೈಮಂಡ್ ನೆಕ್ಲೆಸ್ ಕೊಡಿಸಿದೆ. ಅದಾದ ನಂತರ ಆರು ತಿಂಗಳು ಆಕೆ ನನ್ನ ಜೊತೆ ಮಾತಾಡಲಿಲ್ಲ!
ಇವ: ಯಾಕೋ, ನಕಲಿ ನೆಕ್ಲೆಸ್ ಕೊಟ್ಟಿದ್ಯಾ?
ಅವ: ಇಲ್ಲ ಇಬ್ಬರ ನಡುವೆ ಒಪ್ಪಂದ ಆಗಿತ್ತು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.