ನಮ್ಮ ಪಕ್ಷದಲ್ಲಿ ಭ್ರಷ್ಟರಿಗೆ ಜಾಗವಿಲ್ಲ...
ಬರೀ ಮಹಿಳೆಯರೇ ತುಂಬಿದ್ದ ಬಸ್ಗೆ ಆ್ಯಕ್ಸಿಡೆಂಟ್ ಆಗಿ ಅದರಲ್ಲಿರುವವರೆಲ್ಲರೂ ಸತ್ತರು.
ಎಲ್ಲಾ ಪತಿಮಹಾಶಯರು ಆ ಸ್ಥಳಕ್ಕೆ ಬಂದು ಒಂದೊಂದು ಗಂಟೆ ಅತ್ತು ಸುಮ್ಮನಾದರು. ಆದರೆ ಕೋಲ್ಯ ಮಾತ್ರ ಇಡೀ ದಿನ ಅಳುತ್ತಲೇ ಇದ್ದ. ಅಲ್ಲೇ ಇದ್ದ ವ್ಯಕ್ತಿಯೊಬ್ಬ ಕೋಲ್ಯನನ್ನು ಕೇಳಿದ: "ಆವಾಗಿಂದ ಅಳ್ತಾ ಇದೀರಾ...ಅಷ್ಟು ಪ್ರೀತಿ ಮಾಡ್ತಿದ್ರಾ ಸಾರ್ ನಿಮ್ಮ ಹೆಂಡತೀನಾ?"
ಕೋಲ್ಯ: ಇಲ್ಲ ಸರ್, ಅವ್ಳು ಈ ಬಸ್ಸು ಮಿಸ್ ಮಾಡ್ಕೊಂಡ್ಬಿಟ್ಲು. ಈಗ ಆರಾಮಾಗಿ ಮನೇಲಿದಾಳೆ!
---
ರಾಜಕಾರಣಿ: ನಮ್ಮ ಪಕ್ಷದಲ್ಲಿ ಭ್ರಷ್ಟರಿಗೆ ಜಾಗವಿಲ್ಲ...
ಕೋಲ್ಯ: ಯಾಕೆ 'ಹೌಸ್ಫುಲ್' ಆಗಿದೆಯಾ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.