ಕೋಲ್ಯ ಮೆಟ್ರೋ ಟ್ರೇನ್ನಲ್ಲಿ ಪಯಣಿಸುತ್ತಿದ್ದ
ತಿಮ್ಮ ಮತ್ತು ಕೋಲ್ಯ ಮೆಟ್ರೋ ಟ್ರೇನ್ನಲ್ಲಿ ಪಯಣಿಸುತ್ತಿದ್ದರು.
ತಿಮ್ಮ: ಲೋ ಕೋಲ್ಯ, ಅರ್ಜೆಂಟಾಗಿ ಉಗುಳಬೇಕು ಕಣೋ. ಎಲ್ಲಿ ಉಗುಳೋದೋ ಗೊತ್ತಾಗ್ತಾ ಇಲ್ಲ.
ಕೋಲ್ಯ: ನಿನ್ನೆದುರಿಗೆ ನಿಂತಿದ್ದಾನಲ್ಲ, ಅವನ ಜೇಬಿನಲ್ಲಿ ಉಗುಳು...
ತಿಮ್ಮ: ಹೇ ಹೋಗೋ, ಅವನಿಗೆ ಗೊತ್ತಾಗಿಬಿಟ್ರೆ?
ಕೋಲ್ಯ: ಅದಕ್ಯಾಕೆ ಹೆದರ್ತೀಯೋ? ನಿನ್ನ ಜೇಬಿನಲ್ಲಿ ನಾನು ಉಗುಳಿದ್ದು ನಿನಗೆ ಗೊತ್ತಾಯ್ತಾ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.