ಕೇಳಿಸ್ಕೊಂಡು ಸುಮ್ನಿದ್ರಾ?
ಕೋಲ್ಯ: ಇವತ್ತು ಒಬ್ಬ ಹುಡುಗ ನನ್ನ ಅಪ್ಪನಿಗೆ ಬೈದ.
ಹೆಂಡತಿ: ಕೇಳಿಸ್ಕೊಂಡು ಸುಮ್ನಿದ್ರಾ?
ಕೋಲ್ಯ: ಹೇಗೆ ಸುಮ್ನಿರೋಕ್ಕಾಗುತ್ತೆ. ನಾನು ಅವರಪ್ಪನಿಗೆ ಕೆಟ್ಕೆಟ್ದಾಗಿ ಬೈದೆ..
ಹೆಂಡತಿ: ಯಾರು ಆ ಹುಡುಗ?
ಕೋಲ್ಯ: ನಮ್ಮ ಮಗ ಮರಿಕೋಲ್ಯ!
ಕೋಲ್ಯ: ಇವತ್ತು ಒಬ್ಬ ಹುಡುಗ ನನ್ನ ಅಪ್ಪನಿಗೆ ಬೈದ.
ಹೆಂಡತಿ: ಕೇಳಿಸ್ಕೊಂಡು ಸುಮ್ನಿದ್ರಾ?
ಕೋಲ್ಯ: ಹೇಗೆ ಸುಮ್ನಿರೋಕ್ಕಾಗುತ್ತೆ. ನಾನು ಅವರಪ್ಪನಿಗೆ ಕೆಟ್ಕೆಟ್ದಾಗಿ ಬೈದೆ..
ಹೆಂಡತಿ: ಯಾರು ಆ ಹುಡುಗ?
ಕೋಲ್ಯ: ನಮ್ಮ ಮಗ ಮರಿಕೋಲ್ಯ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.