ಹೊಸ ಬೆಡ್ಶೀಟ್ ತೆಗೀತಾ ಇದಾಳೆ?
ಕೋಲ್ಯನ ಹೆಂಡತಿ ಎರಡು ಎಕ್ಸ್ಟ್ರಾ ಬೆಡ್ಶೀಟ್ಗಳನ್ನು ಕಪಾಟಿನಿಂದ ತೆಗೆಯುತ್ತಿದ್ದಳು. ಇದನ್ನು ನೋಡಿ ಕೋಲ್ಯ ತನ್ನ ಮಗ ಮರಿಕೋಲ್ಯನಿಗೆ ಕೇಳಿದ...
ಕೋಲ್ಯ: ಯಾಕೋ ನಿಮ್ಮಮ್ಮ ಎರಡು ಹೊಸ ಬೆಡ್ಶೀಟ್ ತೆಗೀತಾ ಇದಾಳೆ?
ಮರಿಕೋಲ್ಯ: ಅಪ್ಪ ಇವತ್ತು ಅಮ್ಮನ ಅಪ್ಪ-ಅಮ್ಮ ಬರ್ತಾ ಇದಾರಂತೆ...
ಕೋಲ್ಯ: ಓಹ್ ಹೌದಾ, ಹಾಗಿದ್ರೆ ಇನ್ನೂ ಎರಡು ಬೆಡ್ಶೀಟ್ ತೆಗಿಯೋಕೆ ಹೇಳು, ಇವತ್ತು ನನ್ನ ಅತ್ತೆ-ಮಾವ ಬೇರೆ ಬರ್ತಾ ಇದಾರೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.