ಪರ್ವಾಗಿಲ್ಲ ಸರ್, ಚೆನ್ನಾಗಿದೀನಿ.
ಹಿರಿಯರೊಬ್ಬರು ಕೋಲ್ಯನನ್ನು ನಡುರಸ್ತೆಯಲ್ಲೇ ನಿಲ್ಲಿಸಿ ಮಾತಿಗೆ ಶುರುವಿಟ್ಟರು...
ಹಿರಿಯ: ಹೇಗಿದೀಯೋ ಕೋಲ್ಯ?
ಕೋಲ್ಯ: ಪರ್ವಾಗಿಲ್ಲ ಸರ್, ಚೆನ್ನಾಗಿದೀನಿ.
ಹಿರಿಯ: ಅಪ್ಪ, ಅಮ್ಮ?
ಕೋಲ್ಯ: ಚೆನ್ನಾಗಿದ್ದಾರೆ ಸರ್...
ಹಿರಿಯ: ಅಣ್ಣ, ಅಕ್ಕ, ತಮ್ಮ?
ಕೋಲ್ಯ: ಎಲ್ರೂ ಬೊಂಬಾಟಾಗಿದಾರೆ ಸರ್...
ಹಿರಿಯ: ಮತ್ತೆ ಏನು ನಡೀತಾ ಇದೆ ಈಗ ಜೀವನದಲ್ಲಿ?
ಕೋಲ್ಯ: ಹೀಗೆ...ಅರ್ಥಹೀನ ಪ್ರಶ್ನೆ-ಉತ್ತರಗಳು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.