ಕೋಲ್ಯ ಪೆಪ್ಸಿಯ ಬಾಟಲ್ ಎದುರಿಗಿಟ್ಟು
ಕೋಲ್ಯ ಪೆಪ್ಸಿಯ ಬಾಟಲ್ ಎದುರಿಗಿಟ್ಟುಕೊಂಡು ಕುಳಿತಿದ್ದ. ಗೆಳೆಯ ಬಂದು ಇಡೀ ಬಾಟಲ್ ಖಾಲಿ ಮಾಡಿ ಕೇಳಿದ: "ಯಾಕೋ ತುಂಬಾ ಸಪ್ಪಗಿದೀಯಾ?"
ಕೋಲ್ಯ: ನನ್ನ ಲೈಫೇ ಖರಾಬಾಗಿದೆ ಗುರು. ಬೆಳಗ್ಗೆ ಹೆಂಡತಿ ಬಿಟ್ಟು ಹೋದ್ಲು, ಆಫೀಸಿಗೆ ಹೋಗ್ಬೇಕಾದ್ರೆ ಕಾರು ಕೆಟ್ಟು ಹೋಯ್ತು. ಲೇಟಾಗಿ ಬಂದೆ ಅಂತ ಬಾಸ್ ಕೆಲಸದಿಂದ ತೆಗೆದು ಹಾಕಿದ... ಜೀವನಾನೇ ಸಾಕು ಅಂತ ಪೆಪ್ಸಿ ಬಾಟಲ್ನಲ್ಲಿ ವಿಷ ಹಾಕಿ ಕುಡಿಯೋಣ ಅನ್ಕೊಂಡೆ, ಅದನ್ನೂ ನೀನೇ ಕುಡಿದುಬಿಟ್ಟೆ!!!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.