ಸೋನಿಯಾ ಗಾಂಧಿ ಅವರ 10 ವರ್ಷಗಳ..
ಸೋನಿಯಾ ಗಾಂಧಿ ಅವರ 10 ವರ್ಷಗಳ ಪಾಸ್ ಪುಸ್ತಕವೇ ಅವರ ಆತ್ಮಚರಿತ್ರೆ. ಹೊಸ ಪುಸ್ತಕ ಬರೆಯುವುದು ಏಕೆ?
- ಅಭಿಷೇಕ್ ಚಂದನಾ
ರಾಹುಲ್ ಗಾಂಧಿ ಬಗ್ಗೆ ಅಪಹಾಸ್ಯ ಮಾಡದಿರಿ. ಭಾರತಕ್ಕೆ ಒಳ್ಳೆಯದ್ದು ಆಗಿದ್ದು ಅವರಿಂದಲೇ. ಅವರು ಇಲ್ಲದಿರುತ್ತಿದ್ದರೆ, ಇಂದೂ ನಮ್ಮನ್ನು ಕಾಂಗ್ರೆಸ್ ಆಳುತಿತ್ತು.
- ದ ಬ್ಯಾಡ್ ಡಾಕ್ಟರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.