ಡ್ರೈವರ್ ಕೋಲ್ಯನನ್ನು ಕರೆಸಿ ಏನಾಯಿತೆಂದು ಕೇಳಿದರು.
ಟ್ರೇನ್ ಅಚಾನಕ್ಕಾಗಿ ಹಳಿಯಿಂದ ಕೆಳಗಿಳಿದು ಹೊಲವೊಂದಕ್ಕೆ ನುಗ್ಗಿತು. ಸ್ವಲ್ಪ ಹೊತ್ತಿನ ನಂತರ ಮತ್ತೆ ಹಳಿ ಹತ್ತಿತು!
ರೈಲ್ವೇಯವರು ತನಿಖೆ ನಡೆಸಲು ನಿರ್ಧರಿಸಿ. ಡ್ರೈವರ್ ಕೋಲ್ಯನನ್ನು ಕರೆಸಿ ಏನಾಯಿತೆಂದು ಕೇಳಿದರು.
ಕೋಲ್ಯ: ಒಬ್ಬ ವ್ಯಕ್ತಿ ಹಳಿಯ ಮೇಲೆ ನಿಂತುಕೊಂಡಿದ್ದ. ಎಷ್ಟು ಹಾರ್ನ್ ಹೊಡೆದರೂ ಅಲುಗಾಡಲೇ ಇಲ್ಲ.
ಅಧಿಕಾರಿ: ತಲೆ ಕೆಟ್ಟಿದೆಯಾ ನಿನಗೆ, ಒಬ್ಬ ವ್ಯಕ್ತಿಗೋಸ್ಕರ ಸಾವಿರಾರು ಪ್ರಯಾಣಿಕರ ಜೀವದ ಜೊತೆ ಆಟ ಆಡ್ತೀಯಾ? ಅವನ ಮೇಲೆ ರೈಲು ಹತ್ತಿಸಿಕೊಂಡು ಹೋಗುದು ತಾನೆ?
ಕೋಲ್ಯ: ನಾನು ಅದನ್ನೇ ಮಾಡಿದ್ದು. ಅವನು ಒಮ್ಮೇಲೆ ಹಳಿಯಿಂದ ಜಿಗಿದು ಪಕ್ಕದಲ್ಲಿದ ಹೊಲಕ್ಕೆ ನುಗ್ಗಿದ!!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.