ಕೋಲ್ಯ: ಟ್ಯಾಕ್ಸಿ!!!
ಕೋಲ್ಯ: ಟ್ಯಾಕ್ಸಿ!!!
ಟ್ಯಾಕ್ಸಿ ಡ್ರೈವರ್: ಎಲ್ಲಿಗೆ ಸರ್?
ಕೋಲ್ಯ: ಇಸ್ಕಾನ್ ಟೆಂಪಲ್...
ಟ್ಯಾಕ್ಸಿ ಡ್ರೈವರ್: ಹೂಂ ಕೂತ್ಕೊಳ್ಳಿ ಹೋಗೋಣ.
ಕೋಲ್ಯ: ಏ...ನಾನು ಬರೋಲ್ಲ. ಅಲ್ಲಿ ಹೋಗ್ತೀರಾ ಅಂದ್ರೆ , ಬರಬೇಕಾದ್ರೆ ಸ್ವಲ್ಪ ಪ್ರಸಾದ ತೊಗೊಂಡು ಬಂದ್ಬಿಡಿ!
ಢಢಢ
ಸಂದರ್ಶಕ: ನಾವು ನಿಮ್ಮನ್ನು ಏಕೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬುದಕ್ಕೆ ಕಾರಣ ಕೊಡಿ.
ಅಭ್ಯರ್ಥಿ: ಇವತ್ತಿನ ಜಗತ್ತಿನಲ್ಲಿ ಸಮಯವೇ ದುಡ್ಡು. ಸಮಯ ಉಳಿಸುವುದಕ್ಕೆ ಎಲ್ಲಿಲ್ಲದ ಪ್ರಾಮುಖ್ಯವಿದೆ. ನೀವು ನನಗೀಗ ಕೆಲಸ ಕೊಟ್ಟರೆ ಈ ಹುದ್ದೆಗಾಗಿ ಇನ್ನೊಬ್ಬರನ್ನು ಸಂದರ್ಶಿಸುವ ಅಗತ್ಯ ಇರುವುದಿಲ್ಲ. ನಿಮಗೆ ಸಮಯ ಉಳಿಯುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.