ಕೋಲ್ಯನಿಗೆ ಲೇಡೀಸ್ ಹಾಸ್ಟೆಲ್ನ ಕಾವಲುಗಾರ..
ಕೋಲ್ಯನಿಗೆ ಲೇಡೀಸ್ ಹಾಸ್ಟೆಲ್ನ ಕಾವಲುಗಾರನಾಗಿ ಕೆಲಸ ಸಿಕ್ಕಿತು. ಅವನಿಗಂತೂ ಆನಂದವೋ ಆನಂದ. ಇನ್ನು ತನ್ನ ಜೀವನ ಸಾರ್ಥಕವಾಯಿತೆಂದು ಹಾಡುತ್ತಾ, ಕುಣಿಯುತ್ತಾ ದಿನಗಳೆದ. ತಿಂಗಳ ಕೊನೆಗೆ ಮಾಲೀಕ ಸಂಬಳ ಕೊಡಲು ಬಂದ.
ಮಾಲೀಕ: ಯಾಕೋ ಸಂಬಳ ತೊಗೋಳ್ಳೋಕ್ಕೆ ಬರ್ಲಿಲ್ಲ?
ಕೋಲ್ಯ: ಓಹ್ ಮೈ ಗಾಡ್...ಸಂಬಳಾನೂ ಕೊಡ್ತೀರಾ?!
ಢಢಢ
ಹೆಂಡತಿ: ಕಣ್ಣಿಗೆ ಕಾಣಿಸುವ ಆದರೆ ಒಡೆಯಲು ಅಸಾಧ್ಯವಾದ ವಸ್ತು ಯಾವುದು?
ಗಂಡ: ನಿನ್ನ ತಲೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.