ಸರಿ ಹಾಗಿದ್ರೆ 20 ಕಾರ್ಡು ಕೊಡಿ!
ಹುಡುಗಿ: ಸರ್, ಪ್ರೇಮಿಗಳ ದಿನಕ್ಕೆ ಒಳ್ಳೇ ಗ್ರೀಟಿಂಗ್ ಕಾರ್ಡ್ ತೋರ್ಸಿ...."ನೀನೇ ನನ್ನ ಮೊದಲ ಮತ್ತು ಕೊನೆಯ ಪ್ರೀತಿ, ಡಾರ್ಲಿಂಗ್" ಅಂತ ಬರೆದಿರೋ ಗ್ರೀಟಿಂಗ್ ಕಾರ್ಡ್ ಇದೆಯಾ?
ಅಂಗಡಿಯವ: ಇದೆ...!
ಹುಡುಗಿ: ಸರಿ ಹಾಗಿದ್ರೆ 20 ಕಾರ್ಡು ಕೊಡಿ!
---
ಮರಿಕೋಲ್ಯ ಅಂಗಡಿಯೊಂದಕ್ಕೆ ಹೋಗಿ ಕೇಳಿದ: ಅಂಕಲ್ ನಾನು ದೊಡ್ಡವನಾದ್ಮೇಲೆ ನಿಮ್ಮ ಮಗಳ ಮದುವೆ ನನ್ನ ಜೊತೆ ಮಾಡ್ತೀರಾ?
ಅಂಗಡಿಯವ(ನಗುತ್ತಾ): ಮಾಡ್ತೀನಿ ಪುಟ್ಟ...
ಮರಿಕೋಲ್ಯ: ಹಾಗಿದ್ರೆ, ನಿಮ್ಮ ಭಾವಿ ಅಳಿಯನಿಗೆ ಒಂದು ಡೈರಿಮಿಲ್ಕ್ ಚಾಕ್ಲೇಟ್ ಕೊಡೋಲ್ವಾ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.