ಸಂಭಾಜಿ ಪಾಟೀಲ್‌ಗೆ ಕನ್ನಡಿಗರ ಮೇಲೆ ಏಕೆ ಈ ಪರಿ ದ್ವೇಷ?
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಸಂಭಾಜಿ ಪಾಟೀಲ್‌ಗೆ ಕನ್ನಡಿಗರ ಮೇಲೆ ಏಕೆ ಈ ಪರಿ ದ್ವೇಷ?
ದ್ವೇಷವಲ್ಲ ಅದು, ಹೊಟ್ಟೆಪಾಡು!
ತಲವಾಟ ಮಂಜುನಾಥ, ಸಾಗರ, 9480931611
ಮದುವೆಗೆ ಮೊದಲು ಗಂಡಸರು ಜೆಂಟಲ್‌ಮೆನ್ ಆಗಿರುತ್ತಾರೆ. ಆಮೇಲೆ ಏನಾಗುತ್ತಾರೆ?
ಮೆಂಟಲ್‌ಮೆನ್!
ಚಿರಪ್ರಭ ನಂಜನಗೂಡು, 8553793107
ಮೋದಿಗೆ ಚಹಾ ಬ್ರ್ಯಾಂಡ್ ಇದೆ. ರಾಹುಲ್‌ಗೆ?
ಸುತ್ತಮುತ್ತಲು ಹೊಗಳು ಭಟರ ಬ್ಯಾಂಡ್ ಇದೆ!
ಓಂಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9901257131
ಹುಡುಗಿಯರು ಯಾಕೆ ಹೆಚ್ಚಾಗಿ ಮೈಗೆ ಅಂಟಿಕೊಳ್ಳುವಂತಹ ಬಟ್ಟೆ ಧರಿಸುತ್ತಾರೆ?
ಹುಡುಗರ ಮನಸ್ಸು ಬೆಚ್ಚಗಿರ್ಲಿ ಅಂತ!
ರವಿಕುಮಾರ್ ಜಿ.ಬಿ., ಬೆಂಗಳೂರು, 9449669897
ಮಂತ್ರಿಗಳು ಓಡಾಡುವ ಕಾರುಗಳ ಮೇಲೆ ಕೆಂಪು ದೀಪ ಯಾಕೆ?
ಅಪಾಯಕಾರಿ ಜನ ಬರುತ್ತಿದ್ದಾರೆ ಎಂಬ ಮುನ್ಸೂಚನೆ!
ಬಾಣಭಟ್ಟ