ಸಾಯಂಕಾಲ ಪಾರ್ಕಿಗೆ ಬರ್ತೀಯಾ?
ಹುಡುಗಿ: ಜಾನೂ, ವ್ಯಾಲೆಂಟೈನ್ ಡೇಗೆ ನನಗೇನು ಗಿಫ್ಟು ಕೊಡ್ತೀಯಾ?
ಕೋಲ್ಯ: ಬೇಬಿ, ನಾನು ನಿನಗೆ ಡೈಮಂಡ್ ರಿಂಗ್, ಹೊಸ ಮೊಬೈಲ್, ಹೊಸ ಡ್ರೆಸ್ ಕೊಡಸ್ತೀನಿ
ಹುಡುಗಿ: ಹಾಗಿದ್ರೆ ಇವತ್ತು ಸಾಯಂಕಾಲ ಪಾರ್ಕಿಗೆ ಬರ್ತೀಯಾ?
ಕೋಲ್ಯ: ಅಮ್ಮ ಬಸ್ ಚಾರ್ಜ್ಗೆ ದುಡ್ಡು ಕೊಟ್ರೆ ಖಂಡಿತ ಬರ್ತೀನಿ!
---
ಟೀಚರ್: ಬೇಸಿಗೆ ಶುರುವಾಯಿತು ಎಂದು ಗೊತ್ತಾಗುವುದು ಹೇಗೆ?
ಮರಿಕೋಲ್ಯ: ಕೇಜ್ರಿವಾಲ್ ಅಂಕಲ್ ತಮ್ಮ ಮಫ್ಲರ್ ಬಿಚ್ಚಿದರು ಅಂದರೆ, ಬೇಸಿಗೆ ಶುರುವಾಯಿತು ಎಂದರ್ಥ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.