ಓಡಿ ಹೋದ ಕುಟುಂಬ
ಮಗಳು: ಅಮ್ಮಾ....ನನಗೆ ಈ ಮದುವೆ ಇಷ್ಟ ಇಲ್ಲ. ನೀನು ಒತ್ತಾಯ ಮಾಡಿದ್ರೆ ನಾನು ಮನೆ ಬಿಟ್ಟು ಓಡಿ ಹೋಗ್ತೀನಿ!
ಅಮ್ಮ(ಅಳುತ್ತಾ): ಏನು ಮಾತಾಡ್ತಾ ಇದೀಯಾ ಅಂತ ಗೊತ್ತಿದೆ ತಾನೆ? (ಇನ್ನೂ ಜೋರಾಗಿ ಅಳುತ್ತಾ) ನಾನು ನಿನ್ನ ಅಪ್ಪನ ಜೊತೆ ಓಡಿ ಹೋಗಿ ಮದುವೆ ಆದೆ. ನಿನ್ನ ಅಕ್ಕ- ಭಾವನೂ ಓಡಿ ಹೋಗಿ ಮದುವೆ ಆದ್ರು. ನಿನ್ನ ಅಣ್ಣ ಕೆಲಸದವಳ ಜೊತೆಗೆ ಓಡಿಹೋದ. ನಿನ್ನ ಚಿಕ್ಕಮ್ಮ ತರಕಾರಿಯವನ ಜೊತೆಗೆ ಓಡಿಹೋದ್ಲು. ನಿನ್ನ ಚಿಕ್ಕಪ್ಪ ಹಾಲಿನವಳ ಜೊತೆ ಓಡಿಹೋದ. ಅವನ ಮಗಳು ಪೇಪರ್ ಹಾಕೋ ಹುಡುಗನ ಹಿಂದೆ ಓಡಿಹೋದ್ಲು. ನಿನ್ನ ಅಪ್ಪ ಮೊನ್ನೆ ತಾನೆ ಕೆಲಸದವಳ ಜೊತೆಗೆ ಓಡಿಹೋಗಿ ಈಗ ವಾಪಸ್ ಬಂದಿದ್ದಾರೆ. ನೀನೂ ಓಡಿ ಹೋದ್ರೆ ನಮ್ಮ 'ಮನೆತನದ ಗೌರವ' ಏನಾಗಬೇಡ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.