ನಿನ್ನ ಕಣ್ಣು ಎಷ್ಟು ಸುಂದರವಾಗಿವೆ
ಗಂಡ: ನಿನ್ನ ಕಣ್ಣು ಎಷ್ಟು ಸುಂದರವಾಗಿವೆ
ಹೆಂಡತಿ(ನಾಚಿಕೆಯಿಂದ): ಬಿಡ್ರೀ...
ಗಂಡ: ನಿನ್ನ ಕೈಬೆರಳು ಎಷ್ಟು ನಾಜೂಕಾಗಿವೆ
ಹೆಂಡತಿ(ಮತ್ತಷ್ಟು ನಾಚಿ): ಬಿಡ್ರೀ...
ಗಂಡ: ಆವಾಗಿಂದ ಬಿಡ್ತಾನೇ ಇದ್ದೀನಲ್ಲೇ, ಇನ್ನೆಷ್ಟು ಬಿಡ್ಲಿ?!
ಗಂಡ: ನಿನ್ನ ಕಣ್ಣು ಎಷ್ಟು ಸುಂದರವಾಗಿವೆ
ಹೆಂಡತಿ(ನಾಚಿಕೆಯಿಂದ): ಬಿಡ್ರೀ...
ಗಂಡ: ನಿನ್ನ ಕೈಬೆರಳು ಎಷ್ಟು ನಾಜೂಕಾಗಿವೆ
ಹೆಂಡತಿ(ಮತ್ತಷ್ಟು ನಾಚಿ): ಬಿಡ್ರೀ...
ಗಂಡ: ಆವಾಗಿಂದ ಬಿಡ್ತಾನೇ ಇದ್ದೀನಲ್ಲೇ, ಇನ್ನೆಷ್ಟು ಬಿಡ್ಲಿ?!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.