2014ರ ಬಜೆಟ್ ಕೃಪೆಯಿಂದ ನಾವು ಸಿಗರೆಟ್ ಸೇದಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ಸಾಯಲಾರೆವು! ಸಿಗರೆಟ್ ಖರೀದಿಸಲು ನಮ್ಮ ಪುಪ್ಪಸವನ್ನು ಮಾರಬೇಕು!
- ರೀತಂ ಮಂಡಲ್
ಬಜೆಟ್ 2014ರಿಂದ ಶುರು ಆಗಲಿರುವ ಹೊಸ ಶಾಸನಬದ್ಧ ಎಚ್ಚರಿಕೆ- ಸಿಗರೆಟ್ ಸೇದುವುದು ಕೇವಲ ಆರೋಗ್ಯಕ್ಕೆ ಹಾನಿಕಾರಕವಲ್ಲ, ಆಸ್ತಿಗೂ ಕೂಡ!
- ಸಿಲ್ಕ್ ಹೋಂ ಕ್ವೀನ್