ಸರ್ಕಸ್ ಮಾಲೀಕ: ಬೇಜವಾಬ್ದಾರಿಗೂ ಒಂದು ಮಿತಿ ಅಂತ ಇರುತ್ತದೆ. ಅಲ್ವೋ ಕೋಲ್ಯ, ರಾತ್ರಿ ಹೊತ್ತು ಆ ಸಿಂಹದ ಪಂಜರ ಮುಚ್ಚೇ ಇಲ್ವಲ್ಲೋ? ಕೋಲ್ಯ: ಅಯ್ಯೋ ಹೋಗ್ಲಿ ಬಿಡಿ ಸಾರ್. ಸಿಂಹಾನ್ನ ಯಾರು ಕದೀತಾರೆ?!
-
ಪ್ರಶ್ನೆ: ಬಾಸ್ ಎಂದರೆ ಯಾರು?
ಉತ್ತರ: ಒಂಬತ್ತು ಮಹಿಳೆಯರು ಸೇರಿ ಒಂದೇ ತಿಂಗಳಲ್ಲಿ ಒಂದು ಮಗುವನ್ನು ಹೆರಬಲ್ಲರು ಎಂದು ನಂಬುವವನಿಗೆ ಬಾಸ್ ಅನ್ನುತ್ತಾರೆ!