ಗುರು ಪೂರ್ಣಿಮೆಯಂದು ಝಾ ರಾಹುಲ್ ಗಾಂಧಿ ಅವರ ಪ್ರತಿಮೆಯನು ರು. 10ಕ್ಕೆ ಮಾಡಲಿದ್ದಾರೆ. ಬೆಲೆ ಅಷ್ಟು ದುಬಾರಿ ಏಕೆಂದರೆ ಮಲಗುವ ಭಂಗಿಯಲ್ಲಿ ಪ್ರತಿಮೆಯನು ಮಾಡಬೇಕು!
- ಸುಹೇಲ್ ಸೇಠ್
ಮಹಿಳೆ ಯಾವತ್ತಿಗೂ ರೈಟ್! ಆಕೆ ಲೆಫ್ಟ್ ಇಂಡಿಕೇಟರ್ ಹಾಕಿದರೂ ರೈಟ್‌ಗೇ ಗಾಡಿ ತಿರುಗಿಸುವುದು.
- ಅಡ್ವಾನ್‌ಸ್ಡ್ ಮೌಶಿ
ಸಿಗರೆಟ್ ಖರೀದಸಲು ಹೋದೆ. ಚಿನ ಖರೀದಿಸಿ ಮನೆಗೆ ವಾಪಸ್ ಬಂದೆ.
- ರೇ-ಬೀಸ್
ಹಿಂದೆಲ್ಲಾ ನೆರೆ ಮನೆಯವರಲ್ಲಿಗೆ ನಿಮ್ಮ ಕ್ರಿಕೆಟ್ ಬಾಲ್ ಬಂದು ಬಿದ್ದರೆ ಕೋಪಗೊಳ್ಳುತ್ತಿದ್ದರು. ಆದರೆ ಈಗ ಕ್ಯಾಂಡಿ ಕ್ರಷ್ ಇನ್ವಿಟೇಷನ್ ಕಳುಹಿಸಿದರೆ ರೊಚ್ಚಿಗೇಳುತ್ತಾರೆ!
- ನವಜೋತ್ ಸಿಂಗ್ ಸಿದ್ಧು