ಕಾಮನ್‌ಸೆನ್ಸ್ ಎನ್ನುವುದು ವರವಲ್ಲ, ಶಾಪ. ಏಕೆಂದರೆ, ಅದು ಯಾರ ಬಳಿ ಇಲ್ಲವೋ ಅಂಥವರೊಂದಿಗೇ ನೀವು ಹೆಚ್ಚು ವ್ಯವಹರಿಸಬೇಕಾಗುತ್ತದೆ.
-ಅನುರಾಧಾ ಯಾದವ್
ಭಾರತದಲ್ಲಿ ಹುಸಿ ಫುಟ್‌ಬಾಲ್
ಪ್ರೇಮಿಗಳು ಪ್ರತಿ ವಿಶ್ವಕಪ್ ವೇಳೆಯಲ್ಲೂ ಹುಟ್ಟಿಕೊಳ್ಳುತ್ತಾರೆ. 'ಈ ಬಾರಿ ಯಾರು ಗೆಲ್ಲುತ್ತಾರೆ?' ಎಂದು ಕೇಳಿ ನೋಡಿ, 'ಮ್ಯಾಂಚೆಸ್ಟರ್ ಯುನೈಟೆಡ್' ಎನ್ನಲೂಬಹುದು!
-ಟ್ರೂ ಇಂಡಿಯನ್