ಸಂಪಾದಕೀಯ

ಮೀಸೆ ಮೊದಲಾ? ಆಸೆ ಮೊದಲಾ?

Srinivasamurthy VN

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಮೀಸೆ ಮೊದಲಾ? ಆಸೆ ಮೊದಲಾ?
ಮೀಸೆ ಬರಲಿ ಎಂಬ ಆಸೆ ಮೊದಲು!

ಫ್ಯಾಷನ್ ಡಿಸೈನರ್ ಮಧು, 9945737427
ಸಿಹಿಯಾದ ಪ್ರೀತಿ ಬಾಯಿಗೆ ಇಟ್ಟ ಕೂಡಲೇ ಕರಗಿಬಿಡುವ ಜಾಮೂನಿನಂತೆ ಇರಬೇಕು ಅಲ್ವಾ?
ಡಯಾಬಿಟೀಸ್ ಇರೋರಿಗೆ ನಿಷಿದ್ಧ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಪ್ರೇಮ ಯಾವಾಗಲೂ ಸ್ನೇಹದ ಹೊದಿಕೆ ಹೊದ್ದು ಬರುತ್ತದೇಕೆ?
ಹೊದಿಕೆ ತೆಗೆದು ನೋಡಿದಾಗಲೇ ಸ್ನೇಹದ ಜಾಗದಲ್ಲಿ ಪ್ರೀತಿ ಬಂದಿರುವುದು ಗೊತ್ತಾಗುವುದು!

ನೇರಲಗುಡ್ಡ ಶಿವಕುಮಾರ್, ಶಿರಾ
- ಪ್ರತಿ ಯಶಸ್ವಿ ವ್ಯಕ್ತಿಯ ಹಿಂದೆ ನೂರಾರು ನೋವುಗಳಿರುತ್ತವಂತೆ. ನಿಜವೇ?
ಪ್ರತಿ ಯಶಸ್ವಿ ಪುರುಷನ ಹಿಂದೆ ಆತನ ಪತ್ನಿ ಇರುತ್ತಾಳೆ ಅಂದರೆ ಇದನ್ನೇ ಒಳ್ಳೇ ಮಾತಿನಲ್ಲಿ ಹೇಳಿದಂತೆ!

-ಬಾಣಭಟ್ಟ

SCROLL FOR NEXT