ಯುಪಿಎ ಅಧಿಕಾರದ ಅವಧಿಯಲ್ಲೂ ಯಾರಾದರೂ ಮನಮೋಹನ ಸಿಂಗ್ ಅವರ ಮನೆಯಲ್ಲಿ ಕದ್ದಾಲಿಕೆ ಯಂತ್ರ ಇಟ್ಟಿದ್ದರೇನೋ? ಮಾತುಗಳೇ ರೆಕಾರ್ಡ್ ಆಗದೇ ಯಂತ್ರವೇ ಕೆಟ್ಟಿರಬಹುದೆಂದು ಬದಲಿಸುತ್ತ ಹೋದರೇನೋ?
-ರಮೇಶ್ ಶ್ರೀವತ್ಸ
ಪ್ರತಿ 60 ಸೆಕೆಂಡ್‌ಗೆ ಗಂಗೆಯ ಒಡಲು ಸೇರುವ ಕೊಳಚೆಯ ಪ್ರಮಾಣ 1.1 ಮಿಲಿಯನ್ ಲೀಟರ್.
-ನಮಾಮಿ ಗಂಗೆ