ಸಂಪಾದಕೀಯ

ಶ್ರಮ

ಶ್ರಮ
    ಇದನ್ನು ಅನುಸರಿಸಬಹುದೇ ಹೊರತು ಕದಿಯುವುದಕ್ಕಾಗದು
    ಯಶಸ್ಸಿನ ಅರ್ಧಾಂಗಿ, ಪ್ರತಿಭೆಯ ಅತ್ಯುತ್ತಮ ಸ್ನೇಹಿತ
    ಆಸ್ತಿ ಗಳಿಸಲು ಆಸ್ಥೆ ವಹಿಸುವವರೆಲ್ಲ ಇದನ್ನೂ ವಹಿಸಬೇಕಾಗುತ್ತದೆ
    ಫಲವನ್ನು ವಿಧಿ ನಿರ್ವಹಿಸುತ್ತದೆ ಆದರೆ ನಾವು ನಿರ್ವಹಿಸಬೇಕಾದದ್ದು ಶ್ರಮವನ್ನು
    ಶ್ರಮ ವಹಿಸಲು ಸಿದ್ಧವಿಲ್ಲದವರು ಸಿದ್ಧರ ವೇಷದಲ್ಲಿ ಆಶ್ರಮ ಸೆರುವುದು ವಾಸಿ
    ಇದೇ ಶ್ರಮಿಕ ವರ್ಗದ ಆಸ್ತಿ
    ಶ್ರಮವಿಲ್ಲದೇ ಲಭಿಸುವುದು ಮತ್ತು ಶ್ರಮದ ಹೊರತಾಗಿಯೂ ಲಭಿಸದಿರುವುದು ಎರಡೂ ಅದೃಷ್ಟಾಧೀನ
    ವಿಶ್ರಾಮ ತೆಗೆದುಕೊಳ್ಳುವ ಮುಂಚೆ ಮಾಡಬೇಕಾದ ವ್ಯಾಯಾಮ
    ಈ ವಿಷಯದಲ್ಲಿ ಮಾತ್ರ ಉಳಿತಾಯ ಬುದ್ಧಿ ಸಲ್ಲದು
    ಶ್ರಮಕ್ಕೆ ತಕ್ಕ ಫಲ ಕೆಲವೊಮ್ಮೆ ಸಿಗುವುದಿಲ್ಲ ಆದರೂ ಶ್ರಮವಹಿಸುವಲ್ಲಿ ವಿಫಲರಾಗಬಾರದು
    ದುಡಿಮೆಯೇ ದುಡ್ಡಿನ ತಾಯಿ, ಶ್ರಮವೇ ಅದರ ತಂದೆ
    ಕೆಲವರು ಶ್ರಮಪಡುವುದಕ್ಕಿಂತ ಮೊದಲೇ ವಿಶ್ರಾಂತಿ ಪಡೆಯುತ್ತಾರೆ. ಅವರೇ ಆಲಸಿಗಳು
    ನಿಮ್ಮ ಪ್ರತಿಭೆಯನ್ನು ಯಾರಾದರೂ ಕದಿಯಬಹುದು, ಆದರೆ ಶ್ರಮವನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ
    ವಿಜಯಿಗಳ ಬಂಡವಾಳ
    ಮನುಷ್ಯ ಅತ್ಯಂತ ಕಡಿಮೆ ಆದ್ಯತೆ ಕೊಡುವ ವಿಷಯ  

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು ಸಾಧಿಸಿದು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ