ಕೋಲ್ಯ ತಡವಾಗಿ ಮನೆಗೆ ಬಂದ. ಹೆಂಡತಿ ಬಾಗಿಲು ತೆರೆಯುವುದಿಲ್ಲ ಎನ್ನುವುದು ಗೊತ್ತಿದ್ದರಿಂದ, ಆಕೆಗಾಗಿ ಹೂವು ತಂದವನಂತೆ ನಟಿಸಿ ಬಾಗಿಲು ಬಡಿದ...
ಹೆಂಡತಿ: ಯಾರದು?
ಕೋಲ್ಯ: ಸುಂದರ ಮಹಿಳೆಗಾಗಿ ಹೂವು ತಂದಿದ್ದೇನೆ!
ಹೆಂಡತಿ ಖುಷಿಯಿಂದ ಬಾಗಿಲು ತೆರೆದು: ಎಲ್ಲಿವೆ ಹೂವು?
ಕೋಲ್ಯ ಮನೆಯೊಳಗೆ ನುಗ್ಗುತ್ತಾ: ಎಲ್ಲಿದ್ದಾಳೆ ಸುಂದರ ಮಹಿಳೆ?!