ಸಂಪಾದಕೀಯ

ಗುಪ್ತಗಾಮಿನಿ ಎಂದರೇನು?

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಗುಪ್ತಗಾಮಿನಿ ಎಂದರೇನು?
ಗುಮ್ಮನಗುಸ್ಕನ ತಂಗಿ!

ಆರ್.ಸಿ. ಪರಶುರಾಮ, ಶಿಕಾರಿಪುರ, 9902203492
ಸಿದ್ದರಾಮಯ್ಯನವರ ಸರ್ಕಾರ ಜಾಹೀರಾತು ನೀಡುವುದರಲ್ಲಿ ಹಿಂದಿನ ಸರ್ಕಾರಗಳನ್ನು ಮೀರಿಸುತ್ತಿದೆಯಲ್ಲಾ?
ಯುಪಿಎ ಸರ್ಕಾರದ ಸಾಧನೆ ಜನರಿಗೆ ತಲುಪದಿರುವುದೇ ಸೋಲಿಗೆ ಕಾರಣ ಎಂದಿರುವುದನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ!

ಚಿರಪ್ರಭ, ನಂಜನಗೂಡು, 8553793107
ಮದುವೆ ತೆರಿಗೆ ಬರುತ್ತಿದೆ. ಮುಂದೆ ಪ್ರಸ್ತ, ಹನಿಮೂನ್ ತೆರಿಗೆಗಳನ್ನು ನಿರೀಕ್ಷಿಸಬಹುದೇ?
ಫಸ್ಟ್‌ನೈಟ್ ಹೋಗ್ಲಿ ಪ್ರತಿ ನೈಟ್‌ಗೂ ತೆರಿಗೆ ವಿಧಿಸಿದರೆ ಕಷ್ಟ!

ಬರ್ಕಲಿರಮೇಶ, ಮಂಡ್ಯ, 9008741348
ರಾತ್ರಿಯಾದ ನಂತರ ಪಕ್ಕದಲ್ಲಿ ಹೆಂಡತಿ ಇಲ್ಲವೆಂದರೆ ಬದುಕಿಗೆ ಏನರ್ಥ?
ಬದುಕು ಅನರ್ಥ!

-ಬಾಣಭಟ್ಟ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಸೂಚನೆಗೆ ಕ್ಯಾರೆ ಎನ್ನದ ಇಸ್ರೇಲ್: ಇರಾನ್ ಮೇಲೆ ವೈಮಾನಿಕ ದಾಳಿ; ಟೆಹ್ರಾನ್ ವಾಯುಪ್ರದೇಶ ಬಂದ್, ಯುದ್ಧ ಪುನರಾರಂಭ ಸಾಧ್ಯತೆ

2028ರ ಚುನಾವಣಾ ತಯಾರಿಯಲ್ಲಿ ಕಾಂಗ್ರೆಸ್! ಬಿಜೆಪಿ-ಜೆಡಿಎಸ್ ಮತ ವಿಭಜನೆಯ ಚಿಂತೆ; ಉಳಿಯುತ್ತಾ NDA ಮೈತ್ರಿ?

ಇದೇ ಮೊದಲು, ಭಾರತದ ಯಾವುದೇ ಆಟಗಾರ ಮಾಡದ ಸಾಧನೆ ಮಾಡಿದ ನಾಯಕ ಶುಭ್ ಮನ್ ಗಿಲ್! ಏನಿದು ಹೊಸ ಇತಿಹಾಸ?

Women's T20 World Cup 2026: ಭಾರತ vs ಪಾಕಿಸ್ತಾನ ಪಂದ್ಯ, ಎಲ್ಲಿ, ಯಾವಾಗ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ..

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: ಇರಾನ್ ಕ್ಷಿಪಣಿ ದಾಳಿ, ಗಾಜಾ ಗಡಿದ್ವಾರ ಬಂದ್; ‘ಪ್ರತಿದಾಳಿ ಬೇಡ’- ನೆತನ್ಯಾಹುಗೆ ಟ್ರಂಪ್ ಖಡಕ್ ಸಂದೇಶ

SCROLL FOR NEXT