ಕೋಲ್ಯನ ಮೋಣಕಾಲು ನೀಲಿಗಟ್ಟಿತು
ಕೋಲ್ಯನ ಮೋಣಕಾಲು ನೀಲಿಗಟ್ಟಿತು
ಡಾಕ್ಟರ್ : ಮೊಣಕಾಲಿಂದ ಕೆಳಗಿನ ಭಾಗಕ್ಕೆ ವಿಷ ಹರಡಿದೆ. ಕಾಲು ಕತ್ತರಿಸಲೇಬೇಕು...
ಕೋಲ್ಯ : ಜೀವ ಉಳಿಯೋದು ಮುಖ್ಯ ಕತ್ತರಿಸಿ ಬಿಡಿ ಸರ್...
(ಆಪರೇಷನ್ ಆಯಿತು. ಕೋಲ್ಯ ಕಾಲು ಕಳೆದುಕೊಂಡ. ಕೆಲವೇ ದಿನಗಳಲ್ಲಿ ಅವನ ತೊಡೆಗಳೂ ನೀಲಿಯಾದವು...)
ಕೋಲ್ಯ : ಸಾರ್ ಈಗೇನು ಮಾಡೋದು?
ಡಾಕ್ಟರ್ : ಓಹ್..ಈಗ ಸಮಸ್ಯೆ ಅರ್ಥ ಆಯ್ತು. ನಿನ್ನ ಹೊಸ ಜೀನ್ಸ್ ಪ್ಯಾಂಟ್ ಬಣ್ಣ ಬಿಟ್ಟ ಕಾರಣಕ್ಕೇ ಹೀಗಾಗಿದ್ದು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.