ತಿಮ್ಮ: ಟೆಲಿಫೋನ್?
ಕೋಲ್ಯ ತಿಮ್ಮನಿಗೆ ಒಂದು ಪ್ರಶ್ನೆ ಕೇಳಿದ.
ಕೋಲ್ಯ: ಕೆಂಪು ಬಣ್ಣದ ಮತ್ತು ಟ್ರಿಂಗ್, ಟ್ರಿಂಗ್ ಎಂದು ಸದ್ದು ಮಾಡುವುದು ಯಾವುದು?
ತಿಮ್ಮ: ಟೆಲಿಫೋನ್?
ಕೋಲ್ಯ: ತಪ್ಪು. ಸರಿಯಾದ ಉತ್ತರ ಟೊಮೋಟೋ ಹಣ್ಣು!
ತಿಮ್ಮ: ಅದ್ಹೇಗೋ ಸರಿ? ಟೊಮೋಟೋ ಸದ್ದು ಮಾಡುತ್ತಾ?
ಕೋಲ್ಯ: ಸುಮ್ನೆ ನಿನ್ನನ್ನ ಕನ್ಫ್ಯೂಸ್ ಮಾಡೋದಕ್ಕೆ 'ಟ್ರಿಂಗ್ ಟ್ರಿಂಗ್' ಸೇರಿಸಿದೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.