ನೀವು ದೊಡ್ಡವರಾದ ಮೇಲೆ
ಕ್ಲಾಸ್ನ ಗ್ರೂಪ್ ಫೋಟೋ ನೋಡುತ್ತಾ ಟೀಚರ್ ಮಕ್ಕಳಿಗೆ ಹೇಳಿದಳು...
ಟೀಚರ್: ನೀವು ದೊಡ್ಡವರಾದ ಮೇಲೆ ಈ ಫೋಟೋ ನೋಡಿ ಹೇಳ್ತೀರಿ- "ಇವ್ನು ರಾಜು, ಈಗ ರಷ್ಯಾದಲ್ಲಿ ಕೆಲಸ ಮಾಡ್ತಾ ಇದಾನೆ. ಇವ್ನು ಸೋಮು, ಈಗ ಸೋಮಾಲಿಯಾದಲ್ಲಿ ಇಂಜಿನಿಯರ್ ಆಗಿದಾನೆ. ಇವ್ನು ಕೋಲ್ಯ, ಉದ್ಧಾರ ಆಗ್ದೆ ಇದ್ದಲ್ಲೇ ಇದ್ದಾನೆ!"
ಕೋಲ್ಯ(ಸಿಟ್ಟಿನಿಂದ): ಇವ್ರು ನಮ್ಮ ಟೀಚರ್, ಪಾಪ, ಸತ್ತು ಹೋಗಿ ತುಂಬಾ ವರ್ಷಗಳಾದ್ವು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.