ನನಗೆ ಇಬ್ಬರು ಬಾಯ್ಫ್ರೆಂಡ್
ಹುಡುಗಿಯೊಬ್ಬಳು ಜ್ಯೋತಿಷಿಯನ್ನು ಕೇಳಿದಳು:
ನನಗೆ ಇಬ್ಬರು ಬಾಯ್ಫ್ರೆಂಡ್ಗಳಿದ್ದಾರೆ. ನಾನು ಯಾರನ್ನು ಮದುವೆ ಆಗ್ತೀನಿ, ಯಾರು ಆ ಲಕ್ಕಿ ಹುಡುಗ ಅಂತ ಹೇಳ್ತೀರಾ?
ಜ್ಯೋತಿಷಿ ಹುಡುಗಿಯ ಹಸ್ತರೇಖೆಗಳನ್ನು ನೋಡಿ ಹೇಳಿದ:
ಎರಡನೆಯವನು ನಿನ್ನ ಮದುವೆ ಆಗ್ತಾನೆ. ನಿನ್ನಿಂದ ಬಚಾವಾದ ಮೊದಲನೆಯವನು 'ಲಕ್ಕಿ' ಹುಡುಗ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.