ಐ ಲವ್ ಯು
ಕೋಲ್ಯ: ಐ ಲವ್ ಯು
ಹುಡುಗಿ: ತಲೆ ಕೆಟ್ಟಿದೆಯಾ?
ಕೋಲ್ಯ: ನಿನ್ನ ಪ್ರೀತಿಸಬೇಕೆಂದರೆ ತಲೆ ಕೆಟ್ಟಿರಲೇಬೇಕಾ?
ಕೋಲ್ಯ ಹೇಳಿದ ರಹಸ್ಯ: ಜೀವನದಲ್ಲಿ ಕೆಲವು ರಹಸ್ಯಗಳನ್ನು ಯಾರಿಗೂ ಹೇಳಬಾರದು. ಅದಕ್ಕೇ ನಾನು ನಿಮಗೂ ಹೇಳುವುದಿಲ್ಲ!
ಕೋಲ್ಯ: ಐ ಲವ್ ಯು
ಹುಡುಗಿ: ತಲೆ ಕೆಟ್ಟಿದೆಯಾ?
ಕೋಲ್ಯ: ನಿನ್ನ ಪ್ರೀತಿಸಬೇಕೆಂದರೆ ತಲೆ ಕೆಟ್ಟಿರಲೇಬೇಕಾ?
ಕೋಲ್ಯ ಹೇಳಿದ ರಹಸ್ಯ: ಜೀವನದಲ್ಲಿ ಕೆಲವು ರಹಸ್ಯಗಳನ್ನು ಯಾರಿಗೂ ಹೇಳಬಾರದು. ಅದಕ್ಕೇ ನಾನು ನಿಮಗೂ ಹೇಳುವುದಿಲ್ಲ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.