ಟೀಚರ್ ನಾನಂದ್ರೆ ನಿಮಗೇನನ್ನಿಸುತ್ತೆ?
ಮರಿಕೋಲ್ಯ: ಟೀಚರ್ ನಾನಂದ್ರೆ ನಿಮಗೇನನ್ನಿಸುತ್ತೆ?
ಟೀಚರ್: ತುಂಬ ಮುದ್ದು ಹುಡುಗ ಅನ್ಸುತ್ತೆ...
ಮರಿಕೋಲ್ಯ: ಹಾಗಿದ್ರೆ ಅಪ್ಪ ಅಮ್ಮನ್ನ ನಿಮ್ಮ ಮನೆಗೆ ಯಾವಾಗ ಕಳಿಸ್ಲಿ?
ಟೀಚರ್: ಯಾಕೆ?
ಮರಿಕೋಲ್ಯ: ನಮ್ಮಿಬ್ಬರ ಮಾತುಕತೆಯಾಡೋದಕ್ಕೆ!
ಟೀಚರ್: ಹೇಗಿದೆ ಮೈಗೆ, ತಲೆ ಕೆಟ್ಟಿದೆಯಾ?
ಮರಿಕೋಲ್ಯ: ಟ್ಯೂಷನ್ ಯಾವಾಗ ತೊಗೊಳ್ತೀರಾ ಅಂತ ಕೇಳೋದಕ್ಕೆ!
ಟೀಚರ್(ನಗುತ್ತಾ): ಟೀ.ವಿ. ನೋಡಿ ಹಾಳಾಗ್ಬಿಟ್ರಪ್ಪ ಈಗಿನ ಹುಡುಗ್ರು...
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.