ಸಮಯವಿಲ್ಲ ಎಂಬ ಕಾರಣ
ಸಮಯವಿಲ್ಲ ಎಂಬ ಕಾರಣಕ್ಕಾಗಿ ನಿಮ್ಮ ಯಾವುದೇ ಕನಸನ್ನು ನನಸು ಮಾಡದೇ ಬಿಡಬೇಡಿ. ಏಕೆಂದರೆ ಸಮಯ ತನ್ನ ಪಾಡಿಗೆ ಸರಿಯುತ್ತಲೇ ಇರುತ್ತದೆ. ನಾವೇ ಅದರ ಜೊತೆ ಹೋಗಿ ಕನಸುಗಳನ್ನು ಈಡೇರಿಸಿಕೊಳ್ಳಬೇಕು. ಆಗ ಸಮಯವೂ ತಂತಾನೇ ಸಿಗುತ್ತದೆ.
ಸಮಯವಿಲ್ಲ ಎಂಬ ಕಾರಣಕ್ಕಾಗಿ ನಿಮ್ಮ ಯಾವುದೇ ಕನಸನ್ನು ನನಸು ಮಾಡದೇ ಬಿಡಬೇಡಿ. ಏಕೆಂದರೆ ಸಮಯ ತನ್ನ ಪಾಡಿಗೆ ಸರಿಯುತ್ತಲೇ ಇರುತ್ತದೆ. ನಾವೇ ಅದರ ಜೊತೆ ಹೋಗಿ ಕನಸುಗಳನ್ನು ಈಡೇರಿಸಿಕೊಳ್ಳಬೇಕು. ಆಗ ಸಮಯವೂ ತಂತಾನೇ ಸಿಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.