ಗಸಗಸೆ ಅಕ್ಕಿ ಪಾಯಸ 
ಅಡುಗೆ

ಗಸಗಸೆ ಅಕ್ಕಿ ಪಾಯಸ

ಗಸಗಸೆ ಅಕ್ಕಿ ಪಾಯಸ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು

  • ಗಸಗಸೆ - ಒಂದು ಸಣ್ಣ ಬಟ್ಟಲು
  • ಅಕ್ಕಿ - ಒಂದು ಬಟ್ಟಲು
  • ತುಪ್ಪ- ಸ್ವಲ್ಪ
  • ದ್ರಾಕ್ಷಿ, ಗೋಡಂಬಿ - ಸ್ವಲ್ಪ
  • ಹಾಲು - ಎರಡು ಬಟ್ಟಲು
  • ಸಕ್ಕರೆ - 1 ಬಟ್ಟಲು
  • ಏಲಕ್ಕಿ ಪುಡಿ - ಸ್ವಲ್ಪ
  • ಕೇಸರಿ - 4 ದಳ
ಮಾಡುವ ವಿಧಾನ...
  • ಮೊದಲು ಅಕ್ಕಿಯನ್ನು ತೊಳೆದು 1 ಗಂಟೆಗಳ ಕಾಲ ನೆನೆಸಿಕೊಳ್ಳಬೇಕು. ನಂತರ ನೀರನ್ನು ಆರಲು ಬಿಟ್ಟು ತರಿತರಿಯಾಗಿ ರುಬ್ಬಿಕೊಳ್ಳಬೇಕು.
  • ಒಲೆಯ ಮೇಲೆ ಹಾಲನ್ನು ಇಟ್ಟು ಹಾಲು ಕಾದನ ನಂತರ ಪುಡಿ ಮಾಡಿಟ್ಟುಕೊಂಡ ಅಕ್ಕಿಯನ್ನು ಹಾಕಬೇಕು. ಇದಕ್ಕೆ ಹುರಿದುಕೊಂಡ ಗಸಗಸೆಯನ್ನು ಹಾಕಬೇಕು. 15 ನಿಮಿಷಗಳ ಚೆನ್ನಾಗಿ ಕುದಿಸಬೇಕು.
  • ಮತ್ತೊಂದು ಒಲೆ ಮೇಲೆ ಪ್ಯಾನ್ ಇಟ್ಟು ಸ್ವಲ್ಪ ತುಪ್ಪವನ್ನು ಹಾಕಿ, ದ್ರಾಕ್ಷಿ, ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಬೇಕು.
  • ಅಕ್ಕಿ ಹಾಲಿನಲ್ಲಿ ಚೆನ್ನಾಗಿ ಬೆಂದ ನಂತರ ನಂತರ ಇದಕ್ಕೆ ಸಕ್ಕರೆ, ದ್ರಾಕ್ಷಿ, ಗೋಡಂಬಿ, ಕೇಸರಿ, ಏಲಕ್ಕಿ ಪುಡಿ ಹಾಕಿ 5 ನಿಮಿಷ ಕುದಿಸಿದರೆ ರುಚಿಕರವಾದ ಗಸಗಸೆ ಅಕ್ಕಿ ಪಾಯಸ ಸವಿಯಲು ಸಿದ್ಧವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್