ಬೇಕಾಗುವ ಪದಾರ್ಥಗಳು....ಕಡಲೆಹಿಟ್ಟು - 2 ಬಟ್ಟಲುಸಕ್ಕರೆ - 2.5 ಬಟ್ಟಲುಕೇಸರಿ - 6 ದಳಅಡುಗೆ ಸೋಡಾ - ಕಾಲು ಚಮಚಹಾಲು- 1 ಬಟ್ಟಲುಫುಡ್ ಕಲರ್ - ಸ್ವಲ್ಪಏಲಕ್ಕಿ - 2 ಚಮಚ.ಮಾಡುವ ವಿಧಾನ....ಕಡಲೆಹಿಟ್ಟಿಗೆ 3 ಚಮಚ ಹಾಲು, ನೀರು, ಅಡುಗೆ ಸೋಡಾ, ಫುಡ್ ಕಲರ್ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಅದರಲ್ಲಿ ಸಣ್ಣ ಸಣ್ಣ ಕಾಳು ತಯಾರಿಸಿ ಎಣ್ಣೆಯಲ್ಲಿ ಕರಿದುಕೊಳ್ಳಿ.ಸಕ್ಕರೆ ಪಾಕ ತಯಾರಿಸಿಕೊಂಡು ಅದಕ್ಕೆ ಮೊದಲೇ ತಯಾರಿಸಿಕೊಂಡ ಬೂಂದಿ ಕಾಳುಗಳನ್ನು ಸೇರಿಸಿ.ಈ ಮಿಶ್ರಣವನ್ನು ಚೆನ್ನಾಗಿ ಕಲೆಸಿ ಉಂಡೆ ಮಾಡಿಕೊಂಡರೆ, ರುಚಿಕರವಾದ ಮೋತಿಚೂರ್ ಲಾಡು ಸವಿಯಲು ಸಿದ್ಧ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics