ಅಕ್ಕಿ ಪಾಯಸ
ರುಚಿಕರವಾದ ಅಕ್ಕಿ ಪಾಯಸ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು
- ಅಕ್ಕಿ - 1 ಬಟ್ಟಲು
- ತೆಂಗಿನ ಹಾಲು - 1 ಬಟ್ಟಲು
- ತೆಳುವಾದ ತೆಂಗಿನ ಹಾಲು - 2 ಬಟ್ಟಲು
- ಗೋಡಂಬಿ, ದ್ರಾಕ್ಷಿ - ಸ್ವಲ್ಪ
- ಎಲಕ್ಕಿ ಪುಡಿ- ಸ್ವಲ್ಪ
- ಬೆಲ್ಲ- 1 ಬಟ್ಟಲು
- ತುಪ್ಪ- ಸ್ವಲ್ಪ
- ಕೇಸರಿ ದಳ- ಸ್ವಲ್ಪ
ಮಾಡುವ ವಿಧಾನ...
- ತೆಳುವಾದ ತೆಂಗಿನ ಹಾಲಿನಲ್ಲಿ ಅಕ್ಕಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ.
- ಬೆಂದ ಅನ್ನಕ್ಕೆ ಬೆಲ್ಲವನ್ನು ಸೇರಿ, ಗಟ್ಟಿಯಾದ ತೆಂಗಿನ ಹಾಲು ಸೇರಿಸಿ 5 ನಿಮಿಷ ಕುದಿಯಲು ಬಿಡಿ.
- ನಂತರ ಪ್ಯಾನ್ ಒಂದರಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಕೆಂಪಗೆ ಹುರಿದುಕೊಳ್ಳಿ.
- ನಂತರ ಕುಡಿಯುತ್ತಿರುವ ಅನ್ನಕ್ಕೆ ದ್ರಾಕ್ಷಿ, ಗೋಡಂಬಿ ಹಾಗೂ ಏಲಕ್ಕಿ ಪುಡಿ, ಕೇಸರಿ ದಳವನ್ನು ಹಾಕಿದರೆ ರುಚಿಕರವಾದ ಅಕ್ಕಿ ಪಾಯಸ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.