ಓಟ್ಸ್ ಮಿಲ್ಕ್ ಶೇಕ್
ರುಚಿಕರವಾದ ಓಟ್ಸ್ ಮಿಲ್ಕ್ ಶೇಕ್ ಮಾಡುವ ವಿಧಾನ...
ಬೇಕಾಗುವ ಪದಾರ್ಥಗಳು...
- ಓಟ್ಸ್- 1 ಬಟ್ಟಲು
- ಖರ್ಜೂರ- ಬೀಜ ತೆಗೆದದ್ದು 1 ಬಟ್ಟಲು
- ಐಸ್ ಕ್ಯೂಬ್ಸ್- 5-6
- ಹಾಲು- 1 ಬಟ್ಟಲು
- ಫ್ರೆಶ್ ಕ್ರೀಂ- 1 ಚಮಚ
ಮಾಡುವ ವಿಧಾನ...
- ಓಟ್ಸ್ ಮತ್ತು ಖರ್ಜೂರವನ್ನು ಪ್ರತ್ಯೇಕವಾಗಿ ಬಿಸಿನೀರಿನಲ್ಲಿ ಐದು ನಿಮಿಷ ನೆನೆಸಿ.
- ನಂತರ ನೀರು ಬಸಿದು ಜ್ಯೂಸ್ ಜಾರ್ಗೆ ಹಾಕಿರಿ. ಓಟ್ಸ್ ಜೊತೆಗೆ ಖರ್ಜೂರ, ಐಸ್ ಕ್ಯೂಬ್, ಹಾಲು ಹಾಕಿಕೊಂಡು ನುಣ್ಣಗೆ ಬ್ಲೆಂಡ್ ಮಾಡಿಕೊಳ್ಳಿ.
- ಗ್ಲಾಸಿಗೆ ವರ್ಗಾಯಿಸಿಕೊಂಡು ಫ್ರೆಶ್ ಕ್ರೀಂನ್ನು ಮೇಲೆ ಸಿಂಪಡಿಸಿದರೆ ರುಚಿಕರವಾದ ಓಟ್ಸ್ ಮಿಲ್ಕ್ ಶೇಕ್ ಸವಿಯಲು ಸಿದ್ಧ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.