ಮೊದಲಿಗೆ ಪೈನಾಪಲ್'ನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿಕೊಂಡು ಅರ್ಧ ಬಟ್ಟಲು ನೀರು ಸೇರಿ ಮಿಕ್ಸಿ ಜಾರ್'ಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ
ನಂತರ ಸಕ್ಕರೆ, ನಿಂಬೆ ರಸ, ಫೈನಾಪಲ್ ಎಸೆನ್ಸ್ ಹಾಗೂ ಫುಡ್ ಕಲರ್ ಸೇರಿಸಿ ಮಿಶ್ರಣ ಮಾಡಿ. ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು. ಆದಕ್ಕೆ ಈ ಮಿಶ್ರಣವನ್ನು ಹಾಕಿ ಮಿಶ್ರಣ ದಪ್ಪಾಗುವವರೆಗೆ ಕೈಯಾಡಿಸಿ. ನಂತರ ಉರಿಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ. ಇದೀಗ ರುಚಿಕರವಾರ ಪೈನಾಪಲ್ ಜಾಮ್ ಸವಿಯಲು ಸಿದ್ಧ.