ಮೊದಲಿಗೆ ಬ್ರೊಕೋಲಿಯನ್ನು ಕತ್ತರಿಸಿಕೊಂಡು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಪಾತ್ರೆಗೆ ಕತ್ತರಿಸಿ ಬ್ರೊಕೋಲಿಯನ್ನು ಹಾಕಿ 5 ನಿಮಿಷ ಬೇಯಿಸಿಕೊಳ್ಳಿ. ಬಳಿಕ ನೀರನ್ನು ಬಸಿದುಕೊಳ್ಳಿ.
ನಂತರ ಬೇಯಿಸಿದ ಬ್ರೊಕೋಲಿಗೆ ಮೇಲಿನ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ಬ್ರೊಕೋಲಿ ಸಲಾಡ್ ಸವಿಯಲು ಸಿದ್ಧ.