Redmi K50i ಸ್ಮಾರ್ಟ್ ಫೋನ್ 
ಗ್ಯಾಡ್ಜೆಟ್ಸ್

Redmi K50i 5G ಸ್ಮಾರ್ಟ್ ಫೋನ್: ಜು. 20ಕ್ಕೆ ಭಾರತದಲ್ಲಿ ಬಿಡುಗಡೆ

K50i ಭಾರತದಲ್ಲಿ ಜುಲೈ 20 ರಂದು ಬಿಡುಗಡೆಯಾಗಲಿದೆ ಎಂದು ರೆಡ್ಮಿ ದೃಢಪಡಿಸಿದೆ. ರೆಡ್ಮಿ ಕಂಪನಿಯ ಹಂಚಿಕೊಂಡ ಟೀಸರ್ ನಲ್ಲಿ ಸ್ಮಾರ್ಟ್‌ಫೋನ್  ವಿನ್ಯಾಸವನ್ನು ಬಹಿರಂಗಪಡಿಸಲಾಗಿದೆ. 

ನವದೆಹಲಿ: ಚೀನಾ ಮೂಲದ ಶಿಯೋಮಿ (Xiaomi) ಸ್ಮಾರ್ಟ್ ಫೋನ್ ಉತ್ಪಾದಕ ಕಂಪನಿ ಭಾರತದಲ್ಲಿ ರೆಡ್ ಮಿ ಕೆ50ಐ (Redmi K50i ) ಸ್ಮಾರ್ಟ್ ಫೋನ್ ಲಾಂಚ್  ಮಾಡಲು ಚಿಂತಿಸಿದೆ ಎಂಬುದರ  ಬಗ್ಗೆ ಕೆಲವು ದಿನಗಳಿಂದ ಕೇಳುತ್ತಿದ್ದೇವೆ. ಈ ಮಧ್ಯೆ K50i ಜುಲೈ 20ಕ್ಕೆ ದೇಶದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯೊಂದು ಹೇಳಿದೆ.

 K50i ಭಾರತದಲ್ಲಿ ಜುಲೈ 20 ರಂದು ಬಿಡುಗಡೆಯಾಗಲಿದೆ ಎಂದು ರೆಡ್ಮಿ ದೃಢಪಡಿಸಿದೆ. ರೆಡ್ಮಿ ಕಂಪನಿಯ ಹಂಚಿಕೊಂಡ ಟೀಸರ್ ನಲ್ಲಿ ಸ್ಮಾರ್ಟ್‌ಫೋನ್  ವಿನ್ಯಾಸವನ್ನು ಬಹಿರಂಗಪಡಿಸಲಾಗಿದೆ. 

ಇದು ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ  ಹೊಂದಿದೆ ಮತ್ತು ನೀಲಿ ಬಣ್ಣವು ನೀವು ಆಯ್ಕೆ ಮಾಡುವ ಬಣ್ಣಗಳ ಆಯ್ಕೆಗಳಲ್ಲಿ ಒಂದಾಗಿದೆ.
ಇದು ಮೇ ತಿಂಗಳಲ್ಲಿ ಚೀನಾದಲ್ಲಿ ಬಿಡುಗಡೆಯಾದ Redmi Note 11T Pro ಮತ್ತು Redmi Note 11T Pro+ ನ್ನು  ಹೋಲುತ್ತದೆ.
ಅವು ಮೂಲತಃ ಒಂದೇ ಫೋನ್‌ಗಳು, ಆದರೆ ವಿಭಿನ್ನ ಬ್ಯಾಟರಿಗಳು ಮತ್ತು ಚಾರ್ಜಿಂಗ್ ವೇಗ ಬೇರೆ ಬೇರೆಯಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಳಗಾವಿ: 'ರೈತ ವಿರೋಧಿ' ನೀತಿ ಖಂಡಿಸಿ ಪ್ರತಿಭಟನೆ, ಸುವರ್ಣಸೌಧ ಮುತ್ತಿಗೆಗೆ ಯತ್ನ; ಬಿಜೆಪಿ ನಾಯಕರು ವಶಕ್ಕೆ

ವ್ಯಾಪಕ ಅಡಚಣೆಗಳ ನಂತರ IndiGoಗೆ ವಿಪ್ ಜಾರಿ; ವೇಳಾಪಟ್ಟಿಯಲ್ಲಿ ಶೇ. 5 ರಷ್ಟು ಕಡಿತ

SIRಗೆ ಅಸಹಕಾರ ತೋರಿದ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ತರಾಟೆ; BLOಗಳಿಗೆ ಬೆದರಿಕೆ ತಡೆಯುವಂತೆ ECIಗೆ ಸೂಚನೆ

ಇಂದು ಸಹ 500 ಇಂಡಿಗೋ ವಿಮಾನ ರದ್ದು; ವೇಳಾಪಟ್ಟಿ ಕಡಿತ ಕಡಿತಗೊಳಿಸಲು ಸರ್ಕಾರ ನಿರ್ಧಾರ

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಾದರಿಯ ಮಸೀದಿ ನಿರ್ಮಾಣ: ಮೂರೇ ದಿನದಲ್ಲಿ 3 ಕೋಟಿ ರೂ. ದೇಣಿಗೆ!

SCROLL FOR NEXT