ಆರೋಗ್ಯ-ಜೀವನಶೈಲಿ

ಪಾರ್ಶ್ವೈಕಪಾದ ಶೀರ್ಷಾಸನ

ಹೀಗೆ ಮಾಡಿ: ಸಾಲಂಬ ಶೀರ್ಷಾಸನದಲ್ಲಿ ನಿಂತು, ಬಲಗಾಲನ್ನು ಬಲ ಬದಿಗೆ ಇಳಿಸಬೇಕು. ಹೀಗೆ ಇಳಿಸಲ್ಪಟ್ಟ ಕಾಲು ನೆಲದ ಮೇಲೆ ತಲೆಯಿಂದ ಸಮ ಸರಳರೇಖೆಯಲ್ಲಿರುವಂತೆ ನೋಡಿಕೊಳ್ಳಿ. ಈ ಹಂತದಲ್ಲಿ ಎಡಗಾಲು ಶೀರ್ಷಾಸನದಲ್ಲಿರುವ ನೇರವಾಗಿ ಮೇಲೆಯೇ ಇರಬೇಕು. ತಲೆಯಿಂದಲೇ ದೇಹದ ಸಮತೋಲನ ಕಾಪಾಡಿಕೊಳ್ಳಿ. ಈ ಸ್ಥಿತಿಯಲ್ಲಿ ಆಳವಾಗಿ ಉಸಿರಾಡುತ್ತ 20ರಿಂದ 30 ಸೆಕೆಂಡುಗಳ ಕಾಲ ಇರಬೇಕು. ನಂತರ ಬಲಗಾಲನ್ನು ಮೇಲಕ್ಕೆತ್ತಿ ಶೀರ್ಷಾಸನ ಸ್ಥಿತಿಗೆ ತನ್ನಿ. ಬಳಿಕ ಎಡಗಾಲನ್ನು ಕೆಳಗಿಳಿಸಿ. ಈ ಸ್ಥಿತಿಯಲ್ಲಿ 20ರಿಂದ 30 ಸೆಕೆಂಡುಗಳ ಕಾಲ ಇರಬೇಕು. ನಂತರ ಉಸಿರು ಹೊರಕ್ಕೆ ಬಿಟ್ಟು ಶೀರ್ಷಾಸನ ಸ್ಥಿತಿಗೆ ಬಂದು, ಸಹಜ ಸ್ಥಿತಿಗೆ ಮರಳಬೇಕು.
ಪ್ರಯೋಜನ: ಕುತ್ತಿಗೆ, ಕಿಬ್ಬೊಟ್ಟೆ, ತೊಡೆಯ ಸ್ನಾಯುಗಳಿಗೆ ಶಕ್ತಿ ಬರಲು ಈ ಆಸನ ನೆರವಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ