ರಾಜ್ಯ

ಬಳ್ಳಾರಿಯಲ್ಲಿ ಇಂದಿನಿಂದ ಹಂಪಿ ಉತ್ಸವ

Sumana Upadhyaya
ಹಂಪಿ: ಹಲವು ತಿಂಗಳುಗಳಿಂದ ವಿಳಂಬವಾಗಿದ್ದ ಹಂಪಿ ಉತ್ಸವ ಕೊನೆಗೂ ಶನಿವಾರದಿಂದ ಆರಂಭವಾಗಿದೆ. ಬಳ್ಳಾರಿ ಜನತೆಯ ಪ್ರತಿಭಟನೆಗೆ ಫಲ ಸಿಕ್ಕಿದೆ. ಹಂಪಿ ಉತ್ಸವದ ಹಿನ್ನಲೆಯಲ್ಲಿ ಸ್ಮಾರಕಗಳು ಬಣ್ಣಗಳಿಂದ ರಂಗೇರಿವೆ.
ಹಂಪಿ ಉತ್ಸವದ ಮುಖ್ಯ ವೇದಿಕೆ ಇದಿರು ಬಸವಣ್ಣದಲ್ಲಿದ್ದು ಮತ್ತೆರಡು ವೇದಿಕೆಗಳು ವಿರುಪಾಕ್ಷ ದೇವಾಲಯ ಮತ್ತು ಕಡಲೆಕಾಳು ಗಣೇಶನಲ್ಲಿ ನಿರ್ಮಿಸಲಾಗಿದೆ. ರಥನಕೂಟ ಮತ್ತು ಮಹಾನವಮಿ ದಿಬ್ಬದಲ್ಲಿ ಧ್ವನಿ, ಬೆಳಕಿನ ವ್ಯವಸ್ಥೆ ಮಾಡಲಾಗಿದೆ.
SCROLL FOR NEXT