ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಫಿನ್‌ಲ್ಯಾಂಡ್ ರಾಜಕೀಯ ನಾಯಕರನ್ನು ಭೇಟಿಯಾದ ಮಾಜಿ ಪ್ರಧಾನಿ ದೇವೇಗೌಡ 

ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಫಿನ್​ಲ್ಯಾಂಡ್ ನ ರಾಜಕೀಯ ನಾಯಕರನ್ನು ಭೇಟಿಯಾಗಿದ್ದಾರೆ.

ಫಿನ್‌ಲ್ಯಾಂಡ್ ರಾಜಕೀಯ ನಾಯಕರನ್ನು ಭೇಟಿಯಾದ ಮಾಜಿ ಪ್ರಧಾನಿ ದೇವೇಗೌಡ
Raghavendra Adiga
Updated On : 4 Feb 2020, 6:09 pm

ಬೆಂಗಳೂರು: ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಫಿನ್​ಲ್ಯಾಂಡ್ ನ ರಾಜಕೀಯ ನಾಯಕರನ್ನು ಭೇಟಿಯಾಗಿದ್ದಾರೆ. 

ಫಿನ್​ಲ್ಯಾಂಡ್​​ನ ಮಾಜಿ ಪ್ರಧಾನಿ ಹಾಗೂ  ಯುರೋಪ್ ಸಂಸತ್​ ಸದಸ್ಯೆ ಅನ್ನೇಲಿ ಜಾಟ್ಟೀನ್ಮಕಿ ಅವರನ್ನು ಭೇಟಿಯಾಗಿ ಮಾತುಕತೆ  ನಡೆಸಿದ್ದಾರೆ. ಈ ಬಗ್ಗೆ  ದೇವೇಗೌಡ  ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ಅನ್ನೇಲಿ  ಜಾಟ್ಟೀನಕಿ ಜೊತೆ ಮಾತುಕತೆ ನಡೆಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬುಧವಾರ  ಸೋಲ್‌ನಲ್ಲಿ ನಡೆಯಲಿರುವ ಯೂನಿವರ್ಸಲ್‌ ಪೀಸ್‌ ಫೌಂಡೇಶನ್‌ ಹಮ್ಮಿಕೊಂಡಿರುವ ಜಾಗತಿಕ  ಸಮಾವೇಶದಲ್ಲಿ ದೇವೇಗೌಡರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement