ರಾಜ್ಯ

ಲಾಕ್ ಡೌನ್ ನಿಂದ ಬಿಕೋ ಎನ್ನುತ್ತಿರುವ ಬೆಂಗಳೂರು ರಸ್ತೆಗಳು! ವಿಡಿಯೋ

Prasad SN

ಬೆಂಗಳೂರು: ಕೋವಿಡ್-19 ಸೋಂಕು ತಡೆಗೆ ಸರ್ಕಾರ ರಾಜ್ಯಾದ್ಯಂತ ಕರ್ಫ್ಯೂ ಹೇರಿದೆ.

ಈ ಸಂದರ್ಭದಲ್ಲಿ ಸದಾ ಜನಜಂಗುಳಿ, ವಾಹನಗಳಿಂದ ಕಿಕ್ಕಿರಿದು ತುಂಬಿರುತ್ತಿದ್ದ ಬೆಂಗಳೂರಿನ ರಸ್ತೆಗಳು ಈಗ ಬಿಕೋ ಎನ್ನುತ್ತಿವೆ. 

ಬನ್ನಿ, ಜನಸಂಚಾರವಿಲ್ಲದೆ ನಗರದ ಖಾಲಿ ರಸ್ತೆಗಳು ಹೇಗಿರುತ್ತದೆ ಎಂಬುದನ್ನು ಈ ವಿಡಿಯೋದಲ್ಲಿ ನೋಡೋಣ.

SCROLL FOR NEXT