ಸಾಲ್ಪನಿಕ
ಊಟ ಮಾಡದೆಯೇ ಬಲೂನ್ ದಪ್ಪಗಾಗುತ್ತದೆ...
- ಊಟ ಮಾಡದೆಯೇ ಬಲೂನ್ ದಪ್ಪಗಾಗುತ್ತದೆ.
- ಜಗತ್ತಿನಲ್ಲಿ ಅತಿ ಹೆಚ್ಚು ರೆಕಾರ್ಡ್ ಇರುವುದು ಪೊಲೀಸ್ ಸ್ಟೇಶನ್ನಿನಲ್ಲಿ!
- ಹುಡುಗರ ಆತ್ಮಹತ್ಯೆ ಮತ್ತೊಂದು ಜಾಗ ಹುಡುಗಿಯ ಕೆನ್ನೆಯ ಗುಳಿ!
- ಜಂಡ್ಬಾಮ್ ಮೇಲೆ ಹೀಗೂ ಬರೆಯಬಹುದಿತ್ತು, 'ತಲೆ ಇದ್ದವರಿಗೆ ಮಾತ್ರ'!
- ಬುದ್ಧನಿಗೆ ಅತಿ ಪ್ರಿಯವಾದ ವಸ್ತು ಸಾಸಿವೆ.