ಚಿಲ್ಲಿ ಕ್ವೇಶ್ಚನ್
ಸಲಿಂಗಕಾಮಿಗಳ ಪ್ರತಿಭಟನೆಗೆ ಸಾಹಿತಿಗಳಿಂದಲೂ ಬೆಂಬಲವಿದೆಯಂತೆ?
ಈ ಪ್ರಶ್ನೆಗೆ ಪರಿಣಾಮಕಾರಿ ತಮಾಷೆ ಉತ್ತರವನ್ನು ನೀವೇ ಕಳುಹಿಸಿ: ಆಯ್ದ 10 ಉತ್ತರಗಳು ಮುಂದಿನ ಸಂಚಿಕೆಯಲ್ಲಿ... khushimag@gmail.com
ಕಳೆದವಾರದ ಸರಿ ಉತ್ತರಗಳು
ಪ್ರಶ್ನೆ: ರಾಹುಲ್ ಬದಲಾಗಿ ರಮ್ಯಾಳನ್ನು ಪಿಎಂ ಅಭ್ಯರ್ಥಿಯಾಗಿ ಘೋಷಿಸಿದರೆ ಹೇಗೆ?
ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾ
ಗಿರುತ್ತೇವೆ!
- ದೇವರಾಜ್ ಬಿಳಿದೆಗಲು, ಮಂಡ್ಯ
ಅಲ್ಲೂ ಅವಳ ಜಗಳ ಬಿಡಿಸೋಕ್ಕೆ ಅಂಬರೀಷಣ್ಣನನ್ನ ಕರ್ಕೊಂಡ್ ಬರ್ಬೇಕಾಗುತ್ತೆ!
- ಪತಂಗಿ ಹೇಮಲತಾ ಮುರಳಿ
ಇಂಡ್ಯಾನ ಮಂಡ್ಯ ಮಾಡ್ತಾಳಂತೆ.
- ಹರೀಶ್ ಕುಮಾರ್ ಎನ್.
ಕಾಂಗ್ರೆಸ್‌ನಿಂದ ಯಾರೇ ಪಿಎಂ ಆದ್ರೂ ದೇಶ ಮಾರೋ ಕೆಲ್ಸ ಬಿಡಲ್ಲ.
- ಬೆಳ್ಳಿಮಂಜು ಕೆ.
ಎಲ್ಲರಿಗೂ ನೀರ್‌ದೋಸೆ ಫ್ರೀ.
- ಮೂಡಲ್‌ಮನೆ
- ಎಸ್.ವಿ. ಪದ್ಮನಾಭ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.