2050 ಆಗುವ ಹೊತ್ತಿಗೆ ಭಾರತ ಹೇಗಿರುತ್ತೆ ಅಂತ ಕೆಲವು ಫಿಲ್ಮುಗಳು ಇಲ್ಲಿಯ ತನಕ ತೋರಿಸಿರಬಹುದು. ಆದರೆ, ಕಲಾವಿದನ ಕಣ್ಣಲ್ಲಿ ಆಗಿನ ಸೊಗಸೇ ಬೇರೆ. ಜನಸಂಖ್ಯಾ ಸ್ಫೋಟಗೊಂಡು ವಿಮಾನವೇ ಬಸ್ಸಿನಂತಾಗಿ, ಟೆಕ್ನಾಲಜಿಯೇ ಭಗವದ್ಗೀತೆಯಾಗಿರುತ್ತದೆ. ಆ ದೂರದ ಭಾರತವನ್ನು ಚಿತ್ರದ ಮೂಲಕ ಕಟ್ಟಿಕೊಟ್ಟವರು ಕಲಾವಿದ ಸುಧಾಕರ ದರ್ಬೆ...
-ಸುಧಾಕರ ದರ್ಬೆ
sudhakar.darbe@gmail.com