ವ್ಹಾರೆ ವ್ಹಾ!
ಬೆಕ್ಕು ಗಂಟೆಗೆ 20 ಕಿ.ಮೀ. ಓಡಬಲ್ಲುದು. ದೊಡ್ಡದಾದಂತೆ ಬೆಕ್ಕಿನ ಆಲಸ್ಯ ಹೆಚ್ಚುತ್ತದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಮಾತ್ರ ಓಡುವುದರಿಂದ ಗೊತ್ತೇ ಆಗುವುದಿಲ್ಲ.
ಎರಡು ವಸ್ತುಗಳನ್ನು ಜೋಡಿಸುವ ಕಾರ್ಯವನ್ನು 'ಝಿಪ್' ಮಾಡುತ್ತದೆ. ಇಂದು ಬಟ್ಟೆ, ಬ್ಯಾಗ್, ಶೂ ಇತ್ಯಾದಿಗಳಿಗೆ ಝಿಪ್ ಬೇಕೇ ಬೇಕು. ಅಂದಹಾಗೆ, ಝಿಪ್ ಕಂಡುಹಿಡಿದ ವ್ಯಕ್ತಿಯ ಹೆಸರು ಇಲಿಯಾಸ್ ಹೌವೆ!
ಹೆಚ್ಚಿನವರು ವೈಟ್ಕೊಂಬೋ ಜುಡ್ಸನ್, ಝಿಪ್ ಕಂಡುಹಿಡಿದ ವ್ಯಕ್ತಿ ಎಂದೇ ನಂಬಲಾಗಿದೆ. ಆದರೆ ಇಲಿಯಾಸ್ ಆಗಲೇ 'ಕ್ಲೋಥಿಂಗ್ ಕ್ಲೋಸರ್' ಎಂಬ ಹೆಸರಲ್ಲಿ ಝಿಪ್ ಅನ್ನು ಪರಿಚಯಿಸಿದ್ದ.
50 ವಿಧದ ಕಾಂಗರೂಗಳಿವೆ. ಆಸ್ಟ್ರೇಲಿಯಾ ಕಾಂಗೂರುಗಳ ತವರು. ಕಾಂಗರೂಗಳ ಗುಂಪಿಗೆ ಮೋಬ್ ಎಂದು ಕರೆಯಲಾಗುತ್ತದೆ. ಮರಿ ಕಾಂಗರೂಗಳನ್ನು ಜಾಯ್ಸ್ ಎನ್ನಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.