ಖುಷಿ

ಟಾಪ್ ಟೆನ್

ನಿಮ್ಮಷ್ಟು ಸುಖಿ ಯಾರಿಲ್ಲ, ನಿಮಗೇಕೆ ಅದು ಗೊತ್ತಿಲ್ಲ? (ಚಿಂತೆಗಳನೆಲ್ಲ ಸುಟ್ಟು, ಹಾಯಾಗಿರೋ ಗುಟ್ಟು)
ವಿಶ್ವೇಶ್ವರ ಭಟ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: ರೂ. 80/-
ಮಿತಿಯಿಲ್ಲದ ಏಣಿ (ಭಾರತರತ್ನ ಪುರಸ್ಕೃತ ಸಿಎನ್‌ಆರ್ ರಾವ್ ಜೀವನಚರಿತ್ರೆ)
ಅನು: ಎಚ್.ಎಸ್. ನಿರಂಜನ ಆರಾಧ್ಯ
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು, ಬೆಲೆ: ರೂ. 150/-
ಜಾಗೋ ಭಾರತ್ (ಜನಪ್ರಿಯ ಅಂಕಣ ಬರಹಗಳು)
ಚಕ್ರವರ್ತಿ ಸೂಲಿಬೆಲೆ
ವಿಕ್ರಮ್ ಪ್ರಕಾಶನ, ಬೆಂಗಳೂರು
ಬೆಲೆ: ರೂ. 110/-
ಮರುಭೂಮಿಯ ಹೂ (ಅನ್ನೋನ್ ಆಫ್ರಿಕನ್ ಡಾಟರ್- ಒಂದು ಜೀವನ ಚರಿತ್ರೆ)
ಡಾ: ಎನ್. ಜಗದೀಶ್ ಕೊಪ್ಪ
ಮಣಿ ಪ್ರಕಾಶನ, ಬೆಂಗಳೂರು
 ಬೆಲೆ: ರೂ. 125/-
ನಾವೇನು ಬಡವರಲ್ಲ (ಆಲೋಚನೆ ಮತ್ತು ಅನುಭವಗಳ ಕಥನ)
ಕೆ. ಸತ್ಯನಾರಾಯಣ
ಅಭಿನವ, ಬೆಂಗಳೂರು
ಬೆಲೆ: ರೂ. 100/-
ಎಚ್ಚೆಸ್ವಿ ಸಮಗ್ರ ಮಕ್ಕಳ ಸಾಹಿತ್ಯ (ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ)
ಎಚ್.ಎಸ್. ವೆಂಕಟೇಶಮೂರ್ತಿ
ತ.ವೆಂ. ಸ್ಮಾರಕ ಗ್ರಂಥಮಾಲೆ, ಮೈಸೂರು
ಬೆಲೆ: ರೂ. 360/-
ಲೋಕಯಾತ್ರೆ (ಮಹಾಭಾರತದ ದರ್ಶನದಲ್ಲಿ)
ಪ್ರೊ. ಜಿ.ಎಸ್. ಆಮೂರ
ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು
ಬೆಲೆ: ರೂ. 100/-
ಅಂತರ್ಮುಖ (ಲೇಖನಗಳು)
ವೀಣಾ ಬನ್ನಂಜೆ
ಯಾಜಿ ಪ್ರಕಾಶನ, ಹೊಸಪೇಟೆ
ಬೆಲೆ: ರೂ. 80/-
ಮೆಲೂಹದ ಮೃತ್ಯುಂಜಯ (ಪ್ರಸಿದ್ಧ ಇಂಗ್ಲಿಷ್ ಪುಸ್ತಕದ ಕನ್ನಡಾನುವಾದ)
ಅಮೀಶ್
ಅನು: ಎಸ್. ಉಮೇಶ್
ಧಾತ್ರಿ ಪ್ರಕಾಶನ, ಮೈಸೂರು
ಬೆಲೆ: ರೂ. 250/-
ಮೋದಿ ಮುಸ್ಲಿಂ ವಿರೋಧಿಯೇ? (ಗುಜರಾತಿನಲ್ಲಿ ನಿಜಕ್ಕೂ ನಡೆದಿದ್ದೇನು? ಮೋದಿ ಮಾಡಿದ್ದೇನು?)
ಪ್ರತಾಪ್‌ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: ರೂ. 150/-

ಮಾಹಿತಿ: ಅಂಕಿತ ಪುಸ್ತಕ,
ನಂ.53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ,  ಬೆಂಗಳೂರು-560 004
ದೂರವಾಣಿ: 26617755, 2661710

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!