ನಿಮ್ಮಷ್ಟು ಸುಖಿ ಯಾರಿಲ್ಲ, ನಿಮಗೇಕೆ ಅದು ಗೊತ್ತಿಲ್ಲ?
ನಿಮ್ಮಷ್ಟು ಸುಖಿ ಯಾರಿಲ್ಲ, ನಿಮಗೇಕೆ ಅದು ಗೊತ್ತಿಲ್ಲ? (ಚಿಂತೆಗಳನೆಲ್ಲ ಸುಟ್ಟು, ಹಾಯಾಗಿರೋ ಗುಟ್ಟು)
ವಿಶ್ವೇಶ್ವರ ಭಟ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: ರೂ. 80/-
ನೊಂದಜೀವ (ದಲಿತರ ಬದುಕನ್ನು ಚಿತ್ರಿಸುವ ಕಾದಂಬರಿ)
ಜಿ. ವೆಂಕಟಯ್ಯ
ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
ಬೆಲೆ: ರೂ. 86/-
ಜಾಗೋ ಭಾರತ್ (ಜನಪ್ರಿಯ ಅಂಕಣ ಬರಹಗಳು)
ಚಕ್ರವರ್ತಿ ಸೂಲಿಬೆಲೆ
ವಿಕ್ರಮ್ ಪ್ರಕಾಶನ, ಬೆಂಗಳೂರು
ಬೆಲೆ: ರೂ. 110/-
ಅರ್ನೆಸ್ಟೊ ಚೆಗುವಾರ (ಹೋರಾಟದ ಬದುಕಿನ ಚಿತ್ರಣ)
ಐ. ಲಾವ್ರೆತ್ಸ್ಕಿ
ಅನು: ಗೊ.ರು. ಚನ್ನಬಸಪ್ಪ
ಸೂರ್ಯಕಾಂತ ಸೊನ್ನದ, ಕೆ.ಪಿ. ಸ್ವಾಮಿ
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: ರೂ. 175/-
ಗಾಂಧಿಯೊಂದಿಗೆ ಒಬ್ಬ ನಾಸ್ತಿಕ (ಒಂದು ವೈಚಾರಿಕ ಕೃತಿ)
ಗೋರಾ
ಅನು: ವೆಂಕಟೇಶ ಮಾಚಕನೂರ
ಲೋಹಿಯಾ ಪ್ರಕಾಶನ, ಬಳ್ಳಾರಿ
ಬೆಲೆ: ರೂ. 30/-
ಮರುಭೂಮಿಯ ಹೂ (ಅನ್ನೋನ್ ಆಫ್ರಿಕನ್ ಡಾಟರ್- ಒಂದು ಜೀವನ ಚರಿತ್ರೆ)
ಡಾ.ಎನ್. ಜಗದೀಶ್ ಕೊಪ್ಪ
ಮಣಿ ಪ್ರಕಾಶನ, ಬೆಂಗಳೂರು
ಬೆಲೆ: ರೂ. 125/-
ನಾನು ನಾನಲ್ಲ! ನಮ್ಮೊಳಗಿನ ಈಗೋ (ವ್ಯಕ್ತಿತ್ವ ವಿಕಸನ ಕುರಿತು)
ರಾಜು ಗಡ್ಡಿ
ಸಾವಣ್ಣ ಪ್ರಕಾಶನ, ಬೆಂಗಳೂರು
ಬೆಲೆ: ರೂ. 125/-
ರಾಯಲ್ ಎನ್ಫೀಲ್ಡ್ (ಕಾದಂಬರಿ)
ಮಂಜುನಾಥ್ ವಿ.ಎಂ.
ಒನ್ವೀಲರ್ ಪ್ರಕಾಶನ, ಬೆಂಗಳೂರು
ಬೆಲೆ: ರೂ. 150/-
ಫ್ಯಾಂಟಸಿ ಪ್ರಭು (ಲೇಖನಗಳ ಸಂಕಲನ)
ಸಂ: ಎಚ್.ವಿ. ವೆಂಕಟಸುಬ್ಬಯ್ಯ
ಎಂ.ಎಸ್. ಸೋಮಶೇಖರ್, ಶ್ರೀಕಂಠಗುಂಡಪ್ಪ
ಸಾಹಿತ್ಯ ಭಂಡಾರ, ಬೆಂಗಳೂರು
ಬೆಲೆ: ರು. 315/-
ಮಾಯಾಕನ್ನಡಿ (ಬೋದಿಲೇರ್ನ್ ಐವತ್ತು ಗದ್ಯ ಕವಿತೆಗಳು)
ಅನು: ಎಸ್.ಎಫ್. ಯೋಗಪ್ಪನವರ್
ಪಲ್ಲವ ಪ್ರಕಾಶನ, ಚನ್ನಪಟ್ಟಣ
ಬೆಲೆ: ರು. 200/-
ಮಾಹಿತಿ: ಅಂಕಿತ ಪುಸ್ತಕ,
ನಂ.53, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
ದೂರವಾಣಿ: 26617755, 2661710