ಶಾಲಾ ದಿನಗಳಿಂದಲೇ ನನಗೆ ಸಾಹಿತ್ಯದಲ್ಲಿ ಅಭಿರುಚಿ ಇತ್ತು. ಸಮಯ ಸಿಕ್ಕಾಗೆಲ್ಲಾ ಸ್ವಲ್ಪ ಸ್ವಲ್ಪವೇ ಓದ್ತಾ ಇರ್ತೀನಿ. ತ್ರಿವೇಣಿಯವರ ಕಾದಂಬರಿ ಇಷ್ಟ...
ಕುಂವೀ ಕನ್ನಡ ಸಾರಸ್ವತ ಲೋಕದಲ್ಲಿ ಭಿನ್ನ ಹೆಜ್ಜೆ ತುಳಿದಂಥವರು. ಅವರ ಅಕ್ಷರಯಾನಕ್ಕೆ ಹೆಗಲುಕೊಟ್ಟವರು ಪತ್ನಿ ಅನ್ನಪೂರ್ಣ. ನಿಮ್ಮ ಬದುಕಿನ ಬಗ್ಗೆ ಹೇಳಿ ಅಂದಾಗ ಯಜಮಾನ್ರಿಗೆ ಪೈಪೋಟಿ ಕೊಟ್ಟಂತೆ ಕಥೆ ತೆರೆದಿಡುತ್ತಾರೆ. ಅವರು 'ಖುಷಿ'ಯಲ್ಲಿ ಹೇಳಿದ್ದಿಷ್ಟು...